ಜಾಧವ್ ಭರ್ಜರಿ ಸ್ಟೆಪ್

ಜಾಧವ್ ಭರ್ಜರಿ ಸ್ಟೆಪ್

ಕಲಬುರಗಿ, ನ.21 : ಸಂಸದ ಉಮೇಶ್ ಜಾಧವ್ ಅವರು ತಮ್ಮ ಮಗನ ಜೊತೆ ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಿರಿಯ ಸಹೋದರ ರಾಮಚಂದ್ರ ಜಾಧವ್ ಪುತ್ರ ಪ್ರಶಾಂತ್ ಅವರ ಮದುವೆ ಸಮಾರಂಭದಲ್ಲಿ ಪುತ್ರ ಚಿಂಚೋಳಿ ಶಾಸಕ ಡಾ ಅವಿನಾಶ್ ಜಾಧವ್ ಹಾಗೂ ಸ್ನೇಹಿತರ ಜೊತೆಗೂಡಿ ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.
ತಂದೆ ಡಾ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಡಾ ಅವಿನಾಶ್ ಜಾಧವ್ ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ.. ಸಹೋದರ ರಾಮಚಂದ್ರ ಜಾಧವ್ ಕುಟುಂಬಸ್ಥರು ಸೇರಿ ಮದುವೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos