ಇಸ್ರೋ: ಜುಲೈ 15ರಂದು ಚಂದ್ರಯಾನ-2 ಉಡಾವಣೆ

ಇಸ್ರೋ: ಜುಲೈ 15ರಂದು ಚಂದ್ರಯಾನ-2 ಉಡಾವಣೆ

ಬೆಂಗಳೂರು: ಭಾರತೀಯ ಬಾಹ್ಯಕಾಶ ಸಂಸ್ಥೆಯಾಗಿರುವ (ಇಸ್ರೋ) ಮೊದಲ ಚಂದ್ರಯಾನವನ್ನು ಯಶಸ್ವಿಯಾಗಿ ನಿರ್ವಹಿಸಿ  ಈಗ ಮತ್ತೆ ಚಂದ್ರಯಾನ 2 ಉಡಾವಣೆಗೆ ಸಜ್ಜಾಗಿದೆ.

ಹೌದು, ಚಂದ್ರನ ಅಂಗಳಕ್ಕೆ 2ನೇ ಬಾರಿ ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಇದೇ ಜುಲೈ 15ರಂದು ಉಡಾವಣೆಯಾಗಲಿದೆ.  ಸೆಪ್ಟೆಂಬರ್ 6ರಂದು ಯಶಸ್ವಿಯಾಗಿ ತನ್ನ ಕಕ್ಷೆಗೆ ಸೇರಬಹುದು ಎಂಬ ನಿರೀಕ್ಷೆ ಇದೆ.

ಚಂದ್ರಯಾನ 2 ರಾಕೆಟ್ ಉಡಾವಣೆಗೂ ಮೊದಲು ಉಪಗ್ರಹದ ಮಾದರಿಯ  ಬೆಂಗಳೂರಿನಲ್ಲಿ ಇಸ್ರೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಆರ್ಬಿಟರಿ, ಲ್ಯಾಂಡೆರ್ (ವಿಕ್ತಮ್) ಮತ್ತು ರೋವರ್ (ಪ್ರಗ್ಯಾನ್) ಎಂಬ 3 ಮಾದರಿಯನ್ನು ಈ ಉಪಗ್ರಹ ಹೊಂದಿದೆ. ರೋವರ್ ಲ್ಯಾಂಡರ್ ಒಳಗಿನ ಮನೆಯಾಗಿದೆ ಎಂದು ಇಸ್ರೋ ತಿಳಿಸಿದೆ. ಆರ್ಬಿಟರಿಯಲ್ಲಿ 8 ಉಪಕರಣಗಳಿವೆ. ಇನ್ನು ಈ ಆರ್ಬಿಟರಿಯಲ್ಲಿ ವಿದೇಶಿ ಪ್ಲೆಲೋಡ್ ಎಂದರೆ ಅದು ನಾಸಾದ ಇನ್ ಫ್ರಾ ರೆಡ್ ಸ್ಪೆಕ್ಟಂ. ವಿಕ್ರಮ್ ನಲ್ಲಿ ಮೂರು ಉಪಕರಣ ಇರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos