ನಿಮ್ಮ ತಲೆ ಕೂದಲು ಉದುರುತ್ತಾ ಇದ್ಯಾ! ಇಲ್ಲಿದೆ ಮನೆಮದ್ದು

ನಿಮ್ಮ ತಲೆ ಕೂದಲು ಉದುರುತ್ತಾ ಇದ್ಯಾ! ಇಲ್ಲಿದೆ ಮನೆಮದ್ದು

ನಮ್ಮ ಇತ್ತೀಚಿನ ದಿನಗಳಲ್ಲಿ ನಮಗೆ ನಾವು ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ನಾವು ನಮ್ಮ ಕೆಲಸದ ಒತ್ತಡದಲ್ಲಿ ನಾವು ಮುಳುಗೊಗಿರಿತ್ತಿವಿ. ಅದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗುವುದು. ಹೆಚ್ಚಾಗಿ ಹಿರಿಯರಿಗಾಲ್ಗಿ ಕಿರಿಯರಿಗಾಲ್ಗಿ ಅತಿ ಹೆಚ್ಚು ಸಮಸ್ಯೆ ಕಾಡುವುದೆಂದರೆ ಕೂದಲಿನ ಸಮಸ್ಯೆ. ನಾವು ಯಾವುದೇ ಶಾಂಪೂ,ಎಣ್ಣೆ ಬಳಸಿದರೂ ನಮ್ಮ ಕೂದಲಿನ ಸಮಸ್ಯೆ ನಿವಾರ್ಹಣೆಯಾಗುವುದಿಲ್ಲಾ.ಅದಕ್ಕಾಗಿ ಈ ಮನೆ ಮದ್ದು ಬಳಸುವುದರಿಂದ ನಿಮ್ಮ ಕೂದಲಿನ ಸಮಸ್ಯೆ ನಿವಾರ್ಹಣೆಯಾಗುತ್ತದೆ.
ಈರಿಳ್ಳಿಯನ್ನು ನಾವು ಅಡುಗೆಗೆ ಮಾತ್ರಾವಲ್ಲ ನಮ್ಮ ಆರೋಗ್ಯಕ್ಕೂ ತುಂಬಾ ಉತ್ತಮವಾದ ಪದಾರ್ಥವಾಗಿದೆ. ತುರಿಕೆ, ತಲೆಹೊಟ್ಟು , ಒಣ ಕೂದಲು, ಕೂದಲು ಉದುರುವಿಕೆ, ನೆತ್ತಿಯಲ್ಲಿ ಡಬಲ್ ಅಥವಾ ಬಿಳಿ ಕೂದಲು ಮುಂತಾದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಈರುಳ್ಳಿ ಎಣ್ಣೆಯನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಕೂದಲನ್ನು ಬಲಪಡಿಸುವುದರಿಂದ ಹಿಡಿದು, ಕೂದಲು ಉದುರುವುದನ್ನು ತಡೆಯುತ್ತದೆ.
ಈರುಳ್ಳಿಗೆ ಅಲರ್ಜಿ ಹೊಂದಿರುವ ಜನರು ಈರುಳ್ಳಿ ರಸವನ್ನು ನೇರವಾಗಿ ತಲೆಗೆ ಹಚ್ಚುವುದು ಬೇಡ. ಇದು ಚರ್ಮಕ್ಕೆ ಹಾನಿಕಾರಕವಾಗಬಹುದು ಮತ್ತು ತುರಿಕೆ ಮತ್ತು ದದ್ದುಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿಮಗೆ ಅಲರ್ಜಿಯ ಸಮಸ್ಯೆ ಇದ್ದರೆ, ಈರುಳ್ಳಿ ರಸವನ್ನು ಅಲೋವೆರಾ ಅಥವಾ ತೆಂಗಿನ ಎಣ್ಣೆಯಲ್ಲಿ ಮಿಶ್ರಣಮಾಡಿ ತಲೆಗೆ ಹಚ್ಚುವುದರಿಂದ ನಮ್ಮಗೆ ಅಂತ ಸಮಸ್ಯೆ ಕಾಡುವುದಿಲ್ಲಾ.

ಫ್ರೆಶ್ ನ್ಯೂಸ್

Latest Posts

Featured Videos