ಕೋಲ್ಕತಾದಲ್ಲಿ ಐಪಿಎಲ್‌ ಬಿಡ್ಡಿಂಗ್

ಕೋಲ್ಕತಾದಲ್ಲಿ ಐಪಿಎಲ್‌ ಬಿಡ್ಡಿಂಗ್

ಕೋಲ್ಕತಾ, ಡಿ. 19: 13ನೇ ಆವೃತ್ತಿಯ ಐಪಿಎಲ್‌ಗಾಗಿ ಕ್ರಿಕೆಟಿಗರ ಹರಾಜು ಇಂದು ಕೋಲ್ಕತಾದಲ್ಲಿ ನಡೆಯಲಿದೆ.

186 ಭಾರತೀಯರು, 143 ವಿದೇಶಿ ಹಾಗೂ ಮೂವರು ಸಹಸದಸ್ಯ ರಾಷ್ಟ್ರದವರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಆಡುವ ಆಟಗಾರರ ಪ್ರದರ್ಶನದ ಮೇಲೆ ವಿವಿಧ ದೇಶಗಳ ಆಯ್ಕೆ ಮಂಡಳಿ ಕಣ್ಣಿಟ್ಟಿದೆ. ಹರಾಜಿನಲ್ಲಿ ಭಾರತೀಯ ಕ್ರಿಕೆಟಿಗರು ಪ್ರಮುಖ ಆಕರ್ಷಣೆಯಾಗಿದ್ದಾರೆ. ದೇಶಿ ಕೂಟಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಕ್ರಿಕೆಟಿಗರನ್ನು ಈಗಾಗಲೇ ವಿವಿಧ ತಂಡಗಳ ಫ್ರಾಂಚೈಸಿ ಮಾಲಕರು ಗಮನದಲ್ಲಿಟ್ಟುಕೊಂಡಿದ್ದಾರೆ. ಭರವಸೆಯ ಕ್ರಿಕೆಟಿಗರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos