ಅಂತರ್ ಶಾಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

ಅಂತರ್ ಶಾಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

ಹೊಸಕೋಟೆ, ಡಿ. 11: ಇಂದು ಓಂ ಶ್ರೀ ಪಬ್ಲಿಕ್ ಶಾಲೆ ಹೊಸಕೋಟೆ  //ತಾ // ಅಂತರ್ ಶಾಲಾ ಮಟ್ಟದ “ಕಬಡ್ಡಿ” ಪಂದ್ಯಾವಳಿಗಳಲ್ಲಿ “ಸಾಕ್ಷರಿಕ ವಿದ್ಯಾ ವರ್ಷಿಣಿ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳ ತಂಡ ಭಾಗವಹಿಸಿದ್ದು, ಈ ಒಂದು ಪಂದ್ಯಾವಯಲ್ಲಿ ದ್ವಿತೀಯ ಸ್ಥಾನಗಳಿಸುವ ಮೂಲಕ ಶಾಲೆಯ  ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.

ಈ ಮಕ್ಕಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರಂಗನಾಥ್ ರವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದನೆಗಳನ್ನ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos