ಭಾರತೀಯ ತಳಿಯ ನಾಯಿಗಳ ಪ್ರದರ್ಶನ

ಭಾರತೀಯ ತಳಿಯ ನಾಯಿಗಳ ಪ್ರದರ್ಶನ

ಉಡುಪಿ, ಡಿ. 5: ಕಳೆದ ವರ್ಷ ಚೆನ್ನೈಯಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಭಾರತೀಯ ತಳಿಗಳ ನಾಯಿಗಳ ಪ್ರದರ್ಶನ ನಡೆದಿತ್ತು, ಇದೀಗ ಮಲ್ಪೆಯಲ್ಲಿ 2ನೇ ಪ್ರದರ್ಶನ ನಡೆಯುತ್ತಿದೆ.
ಶ್ವಾನ ಪ್ರದರ್ಶನ ಎಂಬುದು ದುಬಾರಿ ಫ್ಯಾಶನ್ ಮತ್ತು ಅಂತಸ್ತಿನ ಪ್ರದರ್ಶನಗಳಾಗಿವೆ. ಪ್ರದರ್ಶನದಲ್ಲಿ ಭಾಗವಹಿಸುವ ಬಹುತೇಕ ನಾಯಿಗಳು ವಿದೇಶಿ ತಳಿಗಳಾಗಿರುತ್ತವೆ, ಅವುಗಳಲ್ಲಿ ಸಾವಿರಾರು, ಕೆಲವಂತೂ ಲಕ್ಷಾಂತರ ಬೆಲೆ ಇರುವ ನಾಯಿಗಳಾಗಿವೆ. ಅವುಗಳನ್ನು ಸಾಕುವುದು ಕೂಡ ಅಷ್ಟೇ ದುಬಾರಿ ಹವ್ಯಾಸ ಆಗಿದೆ. ಅವುಗಳ ತಳಿ ಶುದ್ಧತೆಯ ಬಗ್ಗೆ ಅವುಗಳ ಅಜ್ಜ- ಅಜ್ಜಿ, ತಂದೆ-ತಾಯಿಯರ ಪ್ರಮಾಣಪತ್ರಗಳನ್ನು ಹೊಂದಿರಬೇಕಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos