ಭಾರತದ ಮೇಲೆ ವಿಷ ಅನಿಲ : ಅಗರ್ವಾಲ್

ಭಾರತದ ಮೇಲೆ ವಿಷ ಅನಿಲ : ಅಗರ್ವಾಲ್

ಲಕ್ನೋ, ನ. 7 : ಪಾಕ್ , ಚೀನಾ ವಿಷಅನಿಲಗಳನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ಮುಖಂಡ ವಿನೀತ್ ಅಗರ್ವಾಲ್ ಶಾರದಾ ಗಂಭೀರ ಆರೋಪ ಮಾಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ಉಂಟಾಗಿದ್ದು, ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ವಿನೀತ್ ಅಗರ್ವಾಲ್ ಶಾರದಾ, ಪಾಕಿಸ್ತಾನ ಮತ್ತು ಚೀನಾ ನಮಗೆ ಭಯಪಡುತ್ತವೆ. ಪಾಕ್ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಧಿಕಾರ

ಫ್ರೆಶ್ ನ್ಯೂಸ್

Latest Posts

Featured Videos