ದಿನೇ ದಿನೇ ಏರೀಕೆಯಾಗುತ್ತಿದೆ ಕೊವಿಡ್‌ ಪ್ರಕರಣಗಳು

ದಿನೇ ದಿನೇ ಏರೀಕೆಯಾಗುತ್ತಿದೆ ಕೊವಿಡ್‌ ಪ್ರಕರಣಗಳು

ಬೆಂಗಳೂರು: ಕೇರಳದಲ್ಲಿ ಒಂದೇ ದಿನ 115 ಕೊರೋನಾ ಕೇಸ್ ಪತ್ತೆಯಾಗಿದೆ. ಸದ್ಯಕ್ಕೆ ಅತಿ ಹೆಚ್ಚು ಆತಂಕಕ್ಕೆ ಒಳಗಾಗಿರುವುದು ಕೊರೋನಾ ಪ್ರಕರಣಗಳಲ್ಲಿ ಕೇರಳ ರಾಜ್ಯ. ಏಕೆಂದರೆ ಕೇರಳ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಾಯಿದೆ. ಹಾಗಾಗಿ ಕೇರಳದಲ್ಲಿ ಗಡಿ ಜಿಲ್ಲೆಗಳಲ್ಲಿ ಹತ್ತಿ ಹೆಚ್ಚು ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲಲ್ಲಿ ಚೆಕ್‌ ಪೋಸ್ಟ್‌ ಗಳನ್ನು ನಿರ್ಮಾಣ ಮಾಡಲಾಗಿದೆ.  ಈ ಸಂಖ್ಯೆ  ದಿನ ಕಳೆದಂತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ತಳ್ಳಿಯಾಕುವಂತಿಲ್ಲಾ. ಇಂದು ಒಂದೇ ದಿನ 115 ಕೋವಿಡ್ ಪ್ರಕರಣಗಳು ವರದಿಯಾಗಿರುವುದು, ಅಂದ್ರೆ 115 ಮಂದಿ  ಕೊರೋನಾ ಪಾಸಿಟಿವ್ ಈ ಸಂಖ್ಯೆ ಮತ್ತಷ್ಟು  ದ್ವಿಗುಣವಾಗುವ ಸಾಧ್ಯತೆಯಿದೆ. ಟೆಸ್ಟ್‌ ಗಳನ್ನು ಹೆಚ್ಚುತ್ತಾ ಹೊದಂತೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಾಯಿದೆ. ಕೇರಳ ಪ್ರವಾಸ ಹೋದವರು ಇರಬಹುದು ಶಬರಿಮಲ್ಲಿಗೆ ಹೋದವರು ಇರಬಹುದು. ಇವರುಗಳ  ಮೇಲೆ ಅತಿ ಹೆಚ್ಚು ನಿಗವಹಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos