ಐಐಐ ನಲ್ಲಿ ಕರ್ನಾಟಕ ನಂ.1

ಐಐಐ ನಲ್ಲಿ ಕರ್ನಾಟಕ ನಂ.1

ನವದೆಹಲಿ, ಅ. 18 : ನೀತಿ ಆಯೋಗವು ಭಾರತೀಯ ಆವಿಷ್ಕಾರ ಸೂಚ್ಯಂಕ (ಐಐಐ) ಬಿಡುಗಡೆ ಮಾಡಿದ್ದು , ಮೊದಲ ಬಾರಿಗೆ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. 29 ರಾಜ್ಯಗಳು ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿಆವಿಷ್ಕಾರಕ್ಕೆ ಇರುವ ಅವಕಾಶಗಳು ಹಾಗೂ ಸರಕಾರದ ನೆರವು ಆಧರಿಸಿ ಈ ಸೂಚ್ಯಂಕವನ್ನು ನೀತಿ ಆಯೋಗ ತಯಾರಿಸಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ಕೇರಳ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಕ್ರಮವಾಗಿ ನಂತರದ ಸ್ಥಾನ ಪಡೆದಿವೆ.

ಫ್ರೆಶ್ ನ್ಯೂಸ್

Latest Posts

Featured Videos