ಅನಾವಶ್ಯಕವಾಗಿ ತಿರುಗಾಡಿದ್ದರೆ ಕ್ರಮ : ಸಿಪಿಐ

ಅನಾವಶ್ಯಕವಾಗಿ ತಿರುಗಾಡಿದ್ದರೆ ಕ್ರಮ : ಸಿಪಿಐ

ಯಾದಗಿರಿ : ಸುರಪುರದಲ್ಲಿ ರಾತ್ರಿ ೯ ಗಂಟೆಯ ನಂತರ ಯಾರೊಬ್ಬರು ಹೊರ ಬರದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಪಿಐ ಸುನಿಲ್ ಮೂಲಿಮನಿ ಮುಂದಾಗಿದ್ದಾರೆ.

ಧ್ವನಿ ರ‍್ಧಕಗಳ ಮೂಲಕ ಸರ‍್ವಜನಿಕರಿಗೆ, ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ರಾತ್ರಿ ೯ ಗಂಟೆಯಿಂದ ಬೆಳಗ್ಗೆ ೫:೦೦ ವರೆಗೆ ಜಿಲ್ಲೆಯಲ್ಲಿ ಸಂಪರ‍್ಣವಾಗಿ ನಿಷೇದಾಜ್ಞೆ ಜಾರಿಯಾಗಿದೆ. ಸುಖಾಸುಮ್ಮನೆ ಯಾರು ಕೂಡ ಮನೆಯಿಂದ ಹೊರಗಡೆ ಬರಬಾರದು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬರಬೇಕೆಂದು ಸುನೀಲ ಮೂಲಿಮನಿ ಎಚ್ಚರಿಕೆ ನೀಡಿದರು. ಅನಾವಶ್ಯಕವಾಗಿ ಹೊರಗಡೆ ತಿರುಗಾಡುವ ವಿರುದ್ಧ ಕಾನೂನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಂಗಳವಾರಯಿಂದ ಸುರಪುರ ನಗರದಲ್ಲಿ ಸಂಚಾರ ಮಾಡಿ, ಪ್ರತಿ ಏರಿಯಾದಲ್ಲಿಯೂ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಖಡಕ್ ವರ‍್ನಿಂಗ್ ಮಾಡಿದರು. ಮೂಲಿಮನಿ ಕರ‍್ಯಕ್ಕೆ ಸುರಪುರ ತಾಲೂಕಿನದಾದ್ಯದಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos