ಐಎಫ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕಾರ

ಐಎಫ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕಾರ

ನವದೆಹಲಿ, ಸೆ. 30: ವಾಯುಸೇನೆಯ ನೂತನ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ. ಬಿ.ಎಸ್. ಧನೋವಾ ಅವರು ಇಂದು ಅಧಿಕೃತವಾಗಿ ನಿವೃತ್ತಿಯಾಗುತ್ತಿದ್ದು, ನೂತನ ಏರ್ಚೀಫ್ ಮಾರ್ಷಲ್ ಆಗಿ ಆರ್ಕೆಎಸ್ ಭದೌರಿಯಾಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ನೂತನ ಏರ್ ಮಾರ್ಷಲ್ ಭದೌರಿಯಾ ಅವರು ಜೂನ್ 15, 1980ರಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ನಲ್ಲಿ ಸೇವೆಗೆ ನಿಯೋಜನೆಗೊಂಡು, ‘ಸ್ವಾರ್ಡ್ ಆಫ್ ಹಾನರ್’ ಸ್ವೀಕರಿಸಿದ್ದರು. ಭದೌರಿಯಾ ಅವರು 26 ರೀತಿಯ ಫೈಟರ್ಸ್ ಹಾಗೂ ಸಾರಿಗೆ ವಿಮಾನಗಳಲ್ಲಿ ಸುಮಾರು 4250 ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ. ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಆಗಿ ಹಾಗೂ ಐಎಎಫ್ ಕಾರ್ಯಾಚರಣೆಗಳ ವೈಸ್ ಸ್ಟಾಫ್ (ವಿಸಿಎಎಸ್) ಉಪಾಧ್ಯಕ್ಷರಾಗಿಯೂ

 

ಫ್ರೆಶ್ ನ್ಯೂಸ್

Latest Posts

Featured Videos