ಮಹಿಳೆಯರು ‘ಸಿಗರೇಟ್’ ಸೇದ್ತಾರ?

ಮಹಿಳೆಯರು ‘ಸಿಗರೇಟ್’ ಸೇದ್ತಾರ?

ವಿಶಾಖಪಟ್ಟಣ, ಮೇ. 31, ನ್ಯೂಸ್ ಎಕ್ಸ್ ಪ್ರೆಸ್: ಭಾರತದಲ್ಲಿ ಸುಮಾರು 10.6 ಲಕ್ಷ ಧೂಮಪಾನಿಗಳು ಇದ್ದಾರೆ.  ವಿಶಾಖಪಟ್ಟಣದ ಹಳೆ ನಗರದಲ್ಲಿ ಕಂಡುಬಂದ ಮಹಿಳೆಯರು ಬೀಡಿ, ಸಿಗರೇಟು ಸೇದುತ್ತಿರುವ ಅಪರೂಪದ ಚಿತ್ರಗಳಿವು.

ವಿಶ್ವದಲ್ಲಿ ತಂಬಾಕು ಸೇವಿಸುವವರ ಪೈಕಿ ಶೇ.12ರಷ್ಟು ಮಂದಿ ಭಾರತದಲ್ಲಿದ್ದಾರೆ. ಭಾರತದಲ್ಲಿ 13.5 ಲಕ್ಷ ಮಂದಿ ತಂಬಾಕು ಸೇವನೆಯಿಂದ ಪ್ರತಿವರ್ಷ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos