ಹೃತಿಕ್ ಪ್ರಪಂಚದ ಸುಂದರ ವ್ಯಕ್ತಿ

ಹೃತಿಕ್ ಪ್ರಪಂಚದ  ಸುಂದರ ವ್ಯಕ್ತಿ

ಮುಂಬೈ , ಆ. 18 : ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಪ್ರಪಂಚದ ಅತೀ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ.ಹಾಲಿವುಡ್ ನಟ ಕ್ರಿಸ್ ಇವಾನ್ಸ್, ಸ್ಟಾರ್ ಪುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ , ರಾಬರ್ಟ್ ಪಾಟಿನ್ ಸನ್ ಹಾಗೂ ಖ್ಯಾತ ಮಾಡೆಲ್ ಉಮರ್ ಬೋರ್ಖಾನ್ ಅಲ್ ಗಲಾ ಅವರನ್ನು ಹಿಂದಿಕ್ಕಿರುವ 45 ವರ್ಷದ ಹೃತಿಕ್ ರೋಷನ್ ಈ ಬಿರುದನ್ನು ಪಡೆದುಕೊಂಡಿದ್ದಾರೆ .
ಅಮೇರಿಕ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ವಿವಿಧ ತಾರೆಗಳನ್ನು ಹಿಂದಿಕ್ಕುವಲ್ಲಿ ಹೃತಿಕ್ ರೋಷನ್ ಯಶಸ್ವಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos