ಕ್ರಿಕೆಟ್ ಗೆ ಮತ್ತೆ ‘ಶಾ’ ಎಂಟ್ರಿ…!

ಕ್ರಿಕೆಟ್ ಗೆ ಮತ್ತೆ ‘ಶಾ’ ಎಂಟ್ರಿ…!

ನವದೆಹಲಿ, ನ. 9 : ಟೀಂ ಇಂಡಿಯಾದ ಭರವಸೆಯ ಯುವ ಆಟಗಾರ ಪೃಥ್ವಿ ಶಾ ಅವರನ್ನು ಬಿಸಿಸಿಐ ಎಂಟು ತಿಂಗಳ ಕಾಲ ಕ್ರಿಕೆಟ್ನಿಂದ ಅಮಾನತುಗೊಳಿಸಿದೆ. ಮಾದಕ ದ್ರವ್ಯ ವ್ಯಸನದ ಆರೋಪ ಸಾಬೀತಾದ ಹಿನ್ನೆಲೆ ‘ಶಾ’ ಸೇರಿ ಒಟ್ಟು 3 ಜನ ರನ್ನು ನಿಷೇಧದ ಶಿಕ್ಷೆಗೆ ಗುರಿಪಡಿಸಲಾಗಿದೆ.
ನ. 15 ಕ್ಕೆ ಕೊನೆಗೊಳ್ಳಲಿದ್ದು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರವಾಗಿ ಆಡಲಿದ್ದಾರೆ . ಡೋಪಿಂಗ್ ನಿಯಮ ಉಲ್ಲಂಘನೆ ಅಡಿಯಲ್ಲಿ ಅಮಾನತುಗೊಂಡಿದ್ದ ,ಭಾರತದ ಆಟಗಾರ ಪೃಥ್ವಿ ಶಾ ಕ್ರಿಕೆಟ್ ಗೆ ವಾಪಸ್ ಆಗಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos