ಕೊಡಗಿನ ಬೆಡಗಿಯ ಕಿಸ್ಸಿಂಗ್

ಕೊಡಗಿನ ಬೆಡಗಿಯ ಕಿಸ್ಸಿಂಗ್

ಬೆಂಗಳೂರು, ಡಿ. 10 : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಶ್ಮಿಕಾ ತಮ್ಮ ಇನ್ಸ್ಟಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಕಣ್ಣು ಮುಚ್ಚಿಕೊಂಡು ಮುತ್ತು ಕೊಡುವ ರೀತಿ ಪೋಸ್ ನೀಡಿದ್ದಾರೆ. “ಉಮ್ಮಾ” ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟ ವಿಜಯ್ ದೇವರಕೊಂಡ ಜೊತೆ ‘ಗೀತಾ ಗೋವಿಂದಂ’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಮುನ್ನವೇ ಕಿಸ್ಸಿಂಗ್ ದೃಶ್ಯ ಲೀಕ್ ಆಗಿತ್ತು. ದೃಶ್ಯ ಲೀಕ್ ಆಗುತ್ತಿದ್ದಂತೆ.

ಫ್ರೆಶ್ ನ್ಯೂಸ್

Latest Posts

Featured Videos