ಹೆರೂರು ಗ್ರಾಮಕ್ಕೆ ‘ಕುಮಾರಣ್ಣ’ ಕುಡಿಯೋ ನೀರು  

ಹೆರೂರು ಗ್ರಾಮಕ್ಕೆ ‘ಕುಮಾರಣ್ಣ’ ಕುಡಿಯೋ ನೀರು  

ಕಲಬುರಗಿ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಪ್ರೌಢಶಾಲೆಗೆ ಕಾಡುತ್ತಿರುವ ಕನ್ನಡ, ಹಿಂದಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನೀಗಿಸಲಿಕ್ಕೂ ಅಗತ್ಯ ಕ್ರಮಗಳಿಗೆ ಮುಖ್ಯಮಂತ್ರಿ ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಸಮಸ್ಯೆಗಳನ್ನೂ ಜೂ.22ಕ್ಕೂ ಮುಂಚೆಯೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಖಡಕ್‌ ಸೂಚನೆ ನೀಡಿದ್ದಾರೆ.

ಗ್ರಾಮ ವಾಸ್ತವ್ಯ ತೋರಿಕೆಗಾಗಿ ಅಲ್ಲ, ರಾಜ್ಯಮಟ್ಟದಲ್ಲಿ ಪ್ರಸ್ತಾಪಿಸಿ, ಅಲ್ಲಿನ ಸಮಸ್ಯರಗಳ ಬಗ್ಗೆ ಗಮನ ಸೆಳೆಯುವುದಾಗಿದೆ.  ಕಲಬುರಗಿ ಯಲ್ಲಿ 2006ರಲ್ಲಿ ವಾಸ್ತವ್ಯ ಹೂಡಿದ್ದ ಅಫಜಲ್ಪುರ ತಾಲೂಕಿನ ಭೀಮಾತೀರದ ಮಣ್ಣೂರಿನ ನೆನಪುಗಳನ್ನು ಮೆಲಕು ಹಾಕಿದರು. ಕಲಬುರಗಿಯ ಸಮೀಪ ಹೆರೂರು(ಬಿ) ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದಾರೆ.

ಅಲ್ಲಿನ ತರಹೇವಾರಿ ಸಮಸ್ಯೆಗಳು, ಹಳ್ಳಿ ಜನರ ನಿರೀಕ್ಷೆಗಳನ್ನೆಲ್ಲ ಕ್ರೂಢೀಕರಿಸಿ ಊರಿನ ಸಂಪೂರ್ಣ ಚಿತ್ರಣ ನೀಡಿದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿಯೇ ಗ್ರಾಮ ವಾಸ್ತವ್ಯಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆರೂರು (ಬಿ) ಗ್ರಾಮಸ್ಥರ ಮನವಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ‘ವಾಸ್ತವ್ಯ’ಕ್ಕೂ ಮೊದಲೇ ಸ್ಪಂದಿಸಿದ್ದು ಗ್ರಾಮಕ್ಕೆ ‘ಬಂಪರ್‌ ಗಿಫ್ಟ್‌’ ನೀಡಿದ್ದಾರೆ. ಜೂನ್‌ 22ರಂದು ಹೆರೂರು(ಬಿ) ಗ್ರಾಮದಲ್ಲಿ ಸಿಎಂ ವಾಸ್ತವ್ಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆ ಊರಿಗೆ ಭೇಟಿ ನೀಡಿ ತನ್ನ ಜೂ.10ರ ಸೋಮವಾರದ ‘ಕುಮಾರಣ್ಣ ಕುಡಿಯೋ ನೀರು, ನಡೆಯೋ ರಸ್ತೆ ಕೊಟ್ರೆ’  ಹೆರೂರು-ಕಲಬುರಗಿ ನಡುವಿನ 40 ಕಿ.ಮೀ. ರಸ್ತೆಗೆ ಕಾಯಕಲ್ಪ ನೀಡಲು .3 ಕೋಟಿ ತಕ್ಷಣ ಬಿಡುಗಡೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos