ಹೆಂಡ್ತಿಯರಿಂದ್ಲೇ ಗಂಡನಿಗೆ ಸಖತ್ ಗೂಸಾ!

ಹೆಂಡ್ತಿಯರಿಂದ್ಲೇ ಗಂಡನಿಗೆ ಸಖತ್ ಗೂಸಾ!

ಚೆನ್ನೈ, ಸೆ. 11 : 3ನೇ ಮದುವೆಗೆ ತಯಾರಿಯಾಗಿದ ಸುದ್ದಿ ತಿಳಿದು ಆಕ್ರೋಶಗೊಂಡ ಇಬ್ಬರು ಪತ್ನಿಯರು ಪತಿರಾಯನಿಗೆ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಘಟನೆ ತೆಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ.
ಪತಿರಾಯ ಮೂರನೇ ಮದುವೆಯಾಗಲು ಮ್ಯಾಟ್ರಿಮೋನಿಯಲ್ನಲ್ಲಿ ಯುವತಿಯನ್ನು ಹುಡುಕುತ್ತಿದ್ದಾನೆ ಎಂಬ ವಿಚಾರ ಈ ಇಬ್ಬರು ಹೆಂಡತಿಯರಿಗೆ ತಿಳಿದು ಬಂದಿರುವ ಹಿನ್ನಲೆ ಇಬ್ಬರು ಸೇರಿ ಗಂಡನಿಗೆ ಪಾಠಕಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos