ಐತಲಾಕಡಿ ಜುಮ್ಮು ಸಂಭಾಷಣೆ ಹೇಳುವಂತೆ ಒತ್ತಾಯ

ಐತಲಾಕಡಿ ಜುಮ್ಮು ಸಂಭಾಷಣೆ ಹೇಳುವಂತೆ ಒತ್ತಾಯ

ಬೆಂಗಳೂರು, ಸೆ. 9: ಕೆಲವೊಂದು ಚಿತ್ರಗಳನ್ನು ಪದೇ ಪದೇ ನೋಡಿದ್ದೇನೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದರು. ಜಗ್ಗೇಶ್ ಅವರ ಐತಲಾಕಡಿ ಪಕಡಿ ಜಮ್ಮು ಸಂಭಾಷಣೆ ಹೇಳುವಂತೆ ಪುನೀತ್ ಹಾಗೂ ಪ್ರೇಕ್ಷಕರು ಜಗ್ಗೇಶ್ ಅವರನ್ನು ಒತ್ತಾಯಿಸಿದರು.
ಪವರ್ ಸ್ಟಾರ್ ಪುನೀತ್ ಹಾಗೂ ನವರಸ ಜಗ್ಗೇಶ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ವತ ಪುನೀತ್ ರಾಜಕುಮಾರ ಅವರೇ ಹೇಳಿದ್ದಾರೆ.
ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಹಿನ್ನಲೆ ಮಾತನಾಡಿ, ಜಗ್ಗೇಶ್ ಅವರ ದೊಡ್ಡ ಅಭಿಮಾನಿ. ಅವರ ಎಲ್ಲ ಚಿತ್ರಗಳನ್ನು ನೋಡುತ್ತಿದ್ದೆ.

ಫ್ರೆಶ್ ನ್ಯೂಸ್

Latest Posts

Featured Videos