ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸೊಸೆ ಬೇಕಂತೆ..!

ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸೊಸೆ ಬೇಕಂತೆ..!

ಬಳ್ಳಾರಿ, ಡಿ. 24 : ಮಗನ ಮದುವೆ ಕನಸು ಕಾಣುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇದೇ ಮೊದಲ ಬಾರಿ ತಮ್ಮ ಸೊಸೆ ಶೋಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ನನಗೆ ಒಬ್ಬನೇ ಮಗ ಇದ್ದಾನೆ.

ಆತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾನೆ. ಆತನಿಗೆ ಪಂಚಮಸಾಲಿ ಕನ್ಯೆ ಇದ್ದರೆ ಒಂಚೂರು ನೋಡಿ ಹೇಳಿ. ಎಲ್ಲಾ ಕೂಡಿ ಬಂದರೆ ಮದುವೆ ಮಾಡಲು ಸಿದ್ಧ ಎಂದರು. ಇವು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹೆಬ್ಬಾಳ್ಕರ್ ಮನದ ಮಾತು.
ಲಕ್ಷ್ಮೀ ಹೆಬ್ಬಾಳ್ಕರ್ಗೆ ಮೃಣಲ್ ಎಂಬ ಹೆಸರಿನ ಮಗ ಇದ್ದು. ಆತ ಬೆಳಗಾವಿಯ ಗೋಪ್ಟೆ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾನೆ.

 

ಫ್ರೆಶ್ ನ್ಯೂಸ್

Latest Posts

Featured Videos