ನುಗ್ಗೆ ಸೊಪ್ಪಿನ ಶಕ್ತಿ

ನುಗ್ಗೆ ಸೊಪ್ಪಿನ ಶಕ್ತಿ

ಬೆಂಗಳೂರು, ಜೂನ್. 15: ನುಗ್ಗೆಗಿಡ, ಸಾಮಾನ್ಯವಾಗಿ ಕೈದೋಟದಲ್ಲಿ ಇರಲೇಬೇಕಾದ ಸಸ್ಯರಾಶಿ. ಆತುರ್ವೇದದ ಪ್ರಕಾರ ನುಗ್ಗೆ ಗಿಡದ ಪ್ರತಿಯೊಂದು ಭಾಗವೂ ಔಷಧೀಯ ಗುಣಗಳ ಆಗರ. ಆದರೆ ಹೆಚ್ಚು ಜನರು, ಇದು ವಿಪರೀತ ಉಷ್ಣಪ್ರಕೃತಿಯದು ಎಂದು ಬಳಸುವುದಿಲ್ಲ.

* ಅನಿಮಿಕ್ ಸಮಸ್ಯೆ ಇರುವವರು ಊಟದ ಜೊತೆ ವಾರಕ್ಕೆ 2 ಬಾರಿ ನುಗ್ಗೆಸೊಪ್ಪಿನ ಪಲ್ಯ ತಿಂದರೆ ತಿಂಗಳ ಒಳಗೆ ರಕ್ತವೃದ್ಧಿಯಾಗುತ್ತದೆ.

* ತಲೆಸುತ್ತಿನ ಸಮಸ್ಯೆಗೆ ನುಗ್ಗೆರಸದ ಜೊತೆ ನಿಂಬೆರಸ ಸೇವಿಸುವುದು ಉತ್ತಮ.

* ಬಾಣಂತಿಯರಲ್ಲಿ ಎದೆಹಾಲಿನ ಪ್ರಮಾಣ ಹೆಚ್ಚಿಸುತ್ತದೆ.

* ಮಧುಮೇಹಿಗಳಿಗೆ ಉತ್ತಮ.

* ಹೈ ಬಿಪಿಯನ್ನು ನಿಯಂತ್ರಿಸುತ್ತದೆ.

* ಮಹಿಳೆಯರಿಗೆ ಮಾಸಿಕ ಸಮಯದಲ್ಲಿ ಕಂಡುಬರುವ ಹೊಟ್ಟೆನೋವಿಗೆ ನುಗ್ಗೆರಸದ ಜೊತೆ ಜೇನು ಬೆರೆಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ

 

ಫ್ರೆಶ್ ನ್ಯೂಸ್

Latest Posts

Featured Videos