ಮೊಡವೆಗಳ ಸಮಸ್ಯೆಯಿರುವವರು ಈ ಆಹಾರಗಳಿಂದ ದೂರವಿರಿ

ಮೊಡವೆಗಳ ಸಮಸ್ಯೆಯಿರುವವರು ಈ ಆಹಾರಗಳಿಂದ ದೂರವಿರಿ

ಬೆಂಗಳೂರು, . 2, ನ್ಯೂಸ್ ಎಕ್ಸ್ ಪ್ರೆಸ್:  ಹದಿಹರೆಯ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆಗಳು ಮೂಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ಮೊಡವೆಗಳು ಹೆಚ್ಚಾಗಿ ಮೂಡಿರುತ್ತದೆ. ಇದು ಮುಖದ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಎಂದೂ ಸೇವಿಸಬೇಡಿ.

ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.

ಪೊಟ್ಯಾಟೋ ಚಿಪ್ಸ್ ನಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಇನ್ಸುಲಿನ್ ಇರುತ್ತದೆ. ಇದರಿಂದಲೂ ಚರ್ಮ ಒಣಗಿ ಮೂಡವೆ ಮೂಡುತ್ತದೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಚಾಕೋಲೇಟ್ ನಲ್ಲಿರುವ ಸಕ್ಕರೆ’ ನಮ್ಮ ಚರ್ಮಕ್ಕೆ ನೇರವಾಗಿ ಹಾನಿಯುಂಟು ಮಾಡುತ್ತದೆ.

ಸೋಡಾದಲ್ಲಿ ಫ್ರಕ್ಟೋಸ್ ಅಂಶವಿದ್ದು, ಇದು ಸಕ್ಕರೆಯ ಮೂಲಾಂಶವಾದ್ದರಿಂದ  ಇದು  ಚರ್ಮಕ್ಕೆ ಹಾನಿಕರ.

 

ಫ್ರೆಶ್ ನ್ಯೂಸ್

Latest Posts

Featured Videos