ಕೊಬ್ಬರಿಯಿಂದ ಆರೋಗ್ಯ

ಕೊಬ್ಬರಿಯಿಂದ ಆರೋಗ್ಯ

ಬೆಂಗಳೂರು, ಅ. 19: ಸಮಾನ್ಯವಾಗಿ ನಾವೆಲ್ಲರು ಕೊಬ್ಬರಿಯಲ್ಲಿ ಹಲವು ತಿನಿಸು, ಅಡುಗೆ ಮಾಡಿ ತಿಂದಿರುತ್ತೇವೆ ಆದರೆ ಕೊಬ್ಬರಿಯಿಂದ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡುವ ಬಗೆ ತಿಳಿದಲ್ಲ. ಹೌದು, ಕೊಬ್ಬರಿ ತಿಂದರೆ ಹಲವಾರು ಸಮಸ್ಯೆಗಳು ದೂರವಾಗುತ್ತವೆ.

ಮೆದುಳು ಚುರುಕಾಗುತ್ತದೆ: ಒಣ ಕೊಬ್ಬರಿಯನ್ನು ಸೇವನೆ ಮಾಡುವುದರಿಂದ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ಮೆದುಳಿಗೆ ಇಲೆಕ್ಟ್ರಾನಿಕ್ ಸಿಗ್ನಲ್ಸ್ ಸರಿಯಾದ ಪ್ರಮಾಣದಲ್ಲಿ ದೊರೆಯುತ್ತದೆ.

ಬ್ಲಡ್ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ: ಒಣ ಕೊಬ್ಬರಿಯಲ್ಲಿ ಆರೋಗ್ಯಯುತ ಕೊಬ್ಬು ಇರುತ್ತದೆ. ಇದು ಬ್ಲಡ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ. ಆರ್ಟ್ರೀಸ್ನಲ್ಲಿ ಬ್ಲಾಕೇಜ್ ಚಾನ್ಸ ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ: ಒಣ ಕೊಬ್ಬರಿಯಲ್ಲಿ ಆರೋಗ್ಯಯುತ ಕೊಬ್ಬು ಇರುತ್ತದೆ. ಇದು ಬ್ಲಡ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ.

ರಕ್ತಹೀನತೆ ಸಮಸ್ಯೆ: ಒಣ ಕೊಬ್ಬರಿ ಸೇವನೆ ಮಾಡುವುದರಿಂದ ಎನಿಮಿಯಾ ಸಮಸ್ಯೆಯಿಂದ ಬಚಾವಾಗಬಹುದು. ಮಹಿಳೆಯರು ಎನಿಮಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅಂತವರು ಒಣ ಕೊಬ್ಬರಿ ಸೇವಿಸಬಹುದು. ಯಾಕೆಂದರೆ ಇದರಲ್ಲಿ ಐರನ್ ಅಂಶ ಹೇರಳವಾಗಿದೆ. ಇದು ರಕ್ತ ಹೀನತೆ ನಿವಾರಣೆ

ಫ್ರೆಶ್ ನ್ಯೂಸ್

Latest Posts

Featured Videos