ಹ್ಯಾಟ್ರಿಕ್ ಬಾರಿಸ್ತಾರಾ ದರ್ಶನ್..?!

ಹ್ಯಾಟ್ರಿಕ್ ಬಾರಿಸ್ತಾರಾ ದರ್ಶನ್..?!

ಬೆಂಗಳೂರು, ಅ. 28 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಎಂ. ಡಿ ಶ್ರೀಧರ್ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಒಡೆಯ. ಟೈಟಲ್ನಿಂದ್ಲೇ ಬೇಜಾನ್ ಹೈಪ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್ ಲಾಂಚ್ಗೆ ಮುಹೂರ್ತ ಫಿಕ್ಸ್.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಎನ್. ಸಂದೇಶ್ ನಿರ್ಮಾಣದ ಸಿನಿಮಾ ಒಡೆಯ. ಒಂದ್ಕಡೆ ಕುರುಕ್ಷೇತ್ರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದ್ದು, ಅದರ ಬೆನ್ನಲ್ಲೇ ಒಡೆಯ ಸಿನಿಮಾ ಬರ್ತಿರೋದು ಅಭಿಮಾನಿಗಳ ಸಂಭ್ರಮ ಹೆಚ್ಚುವಂತೆ ಮಾಡಿದೆ. ಇತ್ತೀಚೆಗಷ್ಟೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಎರಡು ಕಲರ್ಫುಲ್ ಸಾಂಗ್ಸ್ ಶೂಟಿಂಗ್ ಮುಗಿಸಿ ಬಂದಿದೆ ಒಡೆಯ ಟೀಂ. ರಾಘವಿ ತಿಮ್ಮಯ್ಯ ಒಡೆಯನಿಗೆ ಒಡತಿಯಾಗಿ ಮಿಂಚಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos