ಹಂದಿಯ ಕೆಚ್ಚಲಿನಿಂದ ಬೆಕ್ಕು ಹಾಲು ಕುಡಿಯುವ ದೃಶ್ಯ

ಹಂದಿಯ ಕೆಚ್ಚಲಿನಿಂದ ಬೆಕ್ಕು ಹಾಲು ಕುಡಿಯುವ ದೃಶ್ಯ

ಹಾವೇರಿ, ಆ.1 : ವರಹಾ ತಾಯಿ-ಮಗುವಿನ ಮಮತೆ ಬೆಸೆದಿರುವ ಬೆಕ್ಕಿನ ಅನುಬಂಧದ ದೃಶ್ಯ ಕಂಡು ಪಟ್ಟಣದ ಜನತೆ ಬೆರಗಾಗಿದ್ದಾರೆ. ಬಹು ಅಪರೂಪದ ಪ್ರಕರಣವೊಂದಕ್ಕೆ ಬ್ಯಾಡಗಿ ಪಟ್ಟಣ ಸಾಕ್ಷಿಯಾಗಿದ್ದು, ಹಂದಿಯೊಂದು ಬೆಕ್ಕಿಗೆ ಹಾಲುಣಿಸಿರುವ ವಿಶೇಷ ದೃಶ್ಯಾವಳಿ ಸೆರೆಯಾಗಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಬೆಕ್ಕೊಂದು ಹಂದಿಯ ಕೆಚ್ಚಲಿನಿಂದ ಹಾಲನ್ನು ನಿರಾಯಾಸವಾಗಿ ಕುಡಿಯುತ್ತಿರುವ ದೃಶ್ಯ ಕಂಡುಬಂದಿದೆ.
ಪಟ್ಟಣದ ಗಾಂಧಿಪಾರ್ಕ್ ಬಳಿ ದೃಶ್ಯ ಕಂಡುಬಂದಿದ್ದು, ವಾಕಿಂಗ್ಗೆ ಆಗಮಿಸಿದ್ದ ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos