ಹಳ್ಳಿ ಸೊಗಡಿನ ಹಬ್ಬ

ಹಳ್ಳಿ ಸೊಗಡಿನ ಹಬ್ಬ

ಬೆಂಗಳೂರು, ಜು. 9: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ಹಾಗೂ ಹಳ್ಳಿ ಸೊಗಡಿನ ಹಬ್ಬನಡೆಯಿತು. ಅದರಲ್ಲಿ ವಿಶೇಷವಾಗಿ ದೀಪ ಆರತಿ ಮಾಡಿ ಉರಿನ ಜನರು ಸಂಭ್ರಮಿಸಿದರು. ಉರಿನ ಮಹಿಳೆಯರು ಗ್ರಾಮದ ಪ್ರಮುಖ ದೇವತೆಗಳಾಗಿ ಸಪಲಮ್ಮ, ಮರಿಯಮ್ಮ, ಸುಗ್ಗಲಮ್ಮ    ದೇವತೆಗಳಿಗೆ ವಿಶೇಷ ಆರತಿ ಬೆಳಗುವ ಮುಲಕ ಎಲ್ಲಾ ಗ್ರಾಮಸ್ಥರು ಸಂಭ್ರಮಿಸಿದ.

ಫ್ರೆಶ್ ನ್ಯೂಸ್

Latest Posts

Featured Videos