ಅರ ರ್ರೆ … ಎಕ್ಸಾಂಗೆ ಅಜ್ಜಿ ..!

ಅರ ರ್ರೆ … ಎಕ್ಸಾಂಗೆ  ಅಜ್ಜಿ ..!

ಕೊಲ್ಲಂ,ನ.21 : ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ 103 ಅಜ್ಜಿ ಮಾದರಿ. ಅಜ್ಜಿ ನಾಲ್ಕನೇ ತರಗತಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. 103 ವರ್ಷದ ಭಾಗೀರತಿ.
ಅಜ್ಜಿಗೆ 105 ವರ್ಷ ಆಗಿದ್ದರೂ ಸಹ ಆಕೆ ತೀಕ್ಷ್ಣವಾದ ನೆನಪಿನ ಶಕ್ತಿ ಹೊಂದಿದ್ದು, ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ. ಅಮ್ಮ ಚೆನ್ನಾಗಿ ಹಾಡುತ್ತಾರೆ, ಪರೀಕ್ಷೆಗೆ ಹಾಜರಾಗಲು ತುಂಬಾ ಸಂತೋಷ ಪಟ್ಟಿದ್ದರು ಮತ್ತು 9 ನೇ ವಯಸ್ಸಿನಲ್ಲಿ ಮೂರನೇ ತರಗತಿಯಲ್ಲಿದ್ದಾಗ ಶಿಕ್ಷಣವನ್ನು ತೊರೆದ ಬಳಿಕ ಮೊದಲ ಬಾರಿ ಪರೀಕ್ಷೆ ಬರೆಯುತ್ತಿದ್ದ ಹಿನ್ನೆಲೆ ಉತ್ಸುಕರಾಗಿದ್ದಾರೆ ಎಂದು ವಸಂತ್ ಕುಮಾರ್ ಹೇಳಿದ್ದಾರೆ.
ಅಜ್ಜಿಗೆ 5 ಮಕ್ಕಳಿದ್ದು, 12 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಕಳೆದ ವರ್ಷ ಕೇರಳದ 96 ವರ್ಷದ ಕಾರ್ತಿಯಾಯನಿ ಅಮ್ಮ 100 ಅಂಕಗಳ ಪೈಕಿ 98 ಅಂಕ ಗಳಿಸಿ ಸಾಧನೆ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos