ಕಾಶ್ಮೀರ ವಿಚಾರದಲ್ಲೂ ಬೆಂಬಲ

ಕಾಶ್ಮೀರ ವಿಚಾರದಲ್ಲೂ ಬೆಂಬಲ

ನವದೆಹಲಿ, ನ. 1 : ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಜರ್ಮನಿ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಹೇಳಿದರು.
ಮಾರ್ಕೆಲ್ ಮಾತನಾಡಿ, ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ. ದ್ವೀಪಕ್ಷಿಯ ಸಮಾಲೋಚನೆಗೆ ಭಾರತಕ್ಕೆ ಆಗಮಿಸಿದ್ದಕ್ಕೆ ಸಂತಸವಿದೆ. ಭಾರತಕ್ಕೆ ಇದು ನನ್ನ ನಾಲ್ಕನೇ ಭೇಟಿಯಾಗಿದ್ದು, ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಮಾತುಕತೆ ನಡೆಸಲಾಗಿದೆ. ಕಲಂ 370 ರದ್ಧತಿ ಭಾರತದ ಆಂತರಿಕ ವಿಚಾರವಾದರೂ ಇದಕ್ಕೆ ಜರ್ಮನಿ ಬೆಂಬಲಿಸುತ್ತದೆ.
ಎರಡು ದಿನದ ಭಾರತದ ಭೇಟಿಗೆ ಬಂದಿರುವ ಅವರನ್ನು ರಾಷ್ಟ್ರಪತಿಭವನದಲ್ಲಿ ಆತ್ಮೀಯ ಸ್ವಾಗತಿಸಿದ ಪ್ರಧಾನಿ ಮೋದಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ 20 ಕ್ಕೂ ಹೆಚ್ಚು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos