ಗಣೇಶಗೆ ಅಮೆರಿಕನ್ ಡೈಮೆಂಡ್

ಗಣೇಶಗೆ ಅಮೆರಿಕನ್ ಡೈಮೆಂಡ್

ಬೆಂಗಳೂರು,ಆ. 30 : ಗೌರಿ ಗಣೇಶ ಗೆ ಅಮೆರಿಕನ್ ಡೈಮೆಂಡ್ , ನವರತ್ನಗಳನ್ನು ಅಳವಡಿಸಿರುವುದು ವಿಶೇಷ. ರಾಜಾಜಿನಗರದ ಮಿಲ್ಕ್ ಕಾಲೋನಿಯಲ್ಲಿ ಅಮೆರಿಕನ್ ಡೈಮೆಂಡ್ ಹರಳುಗಳಿಂದ ನಿರ್ಮಿಸಿದ ಬೃಹತ್ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಲು ಲಕ್ಷಾಂತರ ರೂ. ವೆಚ್ಚದ ದೇವಾಲಯದ ಸೆಟ್ ನಿರ್ಮಾಣವಾಗುತ್ತಿದೆ. ವಜ್ರ ಖಚಿತ ಗಣೇಶ ಮೂರ್ತಿ ಹುಬ್ಬಳಿಯಿಂದ ತರಿಸಿಕೊಂಡು ಪ್ರತಿಷ್ಠಾಪಿಸಲಾಗುತ್ತಿರುವ 100ಕೆಜಿ ತೂಗುತ್ತಿದ್ದು, ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ಒಟ್ಟು 60 ಕೆಜಿ ತೂಕದ

ಫ್ರೆಶ್ ನ್ಯೂಸ್

Latest Posts

Featured Videos