ವಿಶ್ವಕಪ್ ಗೆ ಗೇಲ್ ಸಜ್ಜು !

ವಿಶ್ವಕಪ್ ಗೆ ಗೇಲ್ ಸಜ್ಜು !

ಲಂಡನ್, ಮೇ. 22, ನ್ಯೂಸ್ ಎಕ್ಸ್ ಪ್ರೆಸ್:  ವೆಸ್ಟ್‌ಇಂಡೀಸ್‌ನ ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ವಿರುದ್ಧ ಬೌಲಿಂಗ್ ಮಾಡುವುದೆಂದರೆ ವಿಶ್ವದ ಯಾವನೇ ಬೌಲರ್ ಒಂದು ಕ್ಷಣ ವಿಚಲಿತರಾಗುತ್ತಾರೆ. ಇದೀಗ 39ರ ಹರೆಯದಲ್ಲಿ ತಮ್ಮ ವೃತ್ತಿ ಜೀವನದ ಕಟ್ಟಕಡೆಯ ವಿಶ್ವಕಪ್ ಆಡಲು ಸಜ್ಜಾಗುತ್ತಿರುವ ಗೇಲ್.  ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಯಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ 106ರ ಸರಾಸರಿಯಲ್ಲಿ 424 ರನ್ ಕಲೆ ಹಾಕಿದ್ದರು.

ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗೆ ದಾಳಿ ನಡೆಸುತ್ತೇನೆಂಬ ಭಯ ಅವರಲ್ಲಿ ಕಾಡುತ್ತಿರುತ್ತದೆ ಎಂದು ಹೇಳಿದರು. ‘’ನಾನು ಯಾವತ್ತೂ ವೇಗಿಗಳ ಜತೆಗಿನ ಪೈಪೋಟಿಯನ್ನು ಇಷ್ಟಪಡುತ್ತೇನೆ. ಅಂತಹ ಸವಾಲುಗಳನ್ನು ಸದಾ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos