ವಿಜೃಂಭಣೆಯಿಂದ ಶ್ರೀರಾಮ ನವಮಿ

ವಿಜೃಂಭಣೆಯಿಂದ ಶ್ರೀರಾಮ ನವಮಿ

ಮಲ್ಲೇಶ್ವರಂ, ಅ. 14: ಮಲ್ಲೇಶ್ವರದ ಸಿದ್ದಾಶ್ರಮದಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಎಂಟು ದಿನಗಳ ಕಾಲ ಶ್ರೀರಾಮ ಭಜನೆ, ಡೋಲೋತ್ಸವ, ಶ್ರೀರಾಮ ದೇವರ ತೊಟ್ಟಿಲು, ಶ್ರೀರಾಮ ತಾರಕ ಹೋಮ ಹಾಗೂ ಶ್ರೀರಾಮ ಜಯಂತಿ ಉತ್ಸವಗಳು ಸಮಿತಿಯ ಗೌರವಾಧ್ಯಕ್ಷರಾದ  ಎಂ ಆರ್ ಸೀತಾರಾಂ ಅವರ ನೇತೃತ್ವದಲ್ಲಿ ನಡೆಯಿತು. ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಸಹಸ್ರಾರು  ಜನ ಭಕ್ತರು ಪೂಜಾ ಕೈಕಂಕರ್ಯ ಹಾಗೂ ಅನ್ನದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos