ಜೈಲಲ್ಲಿದ್ದುಕೊಂಡೇ ವಂಚನೆ

ಜೈಲಲ್ಲಿದ್ದುಕೊಂಡೇ ವಂಚನೆ

ನೈಜೀರಿಯಾ, ನ. 23 : ಅಂತರ್ಜಾಲದ ಮೂಲಕ ಕನ್ನ ಇಡುತ್ತಿದ್ದ ಖದೀಮ ಜೈಲಲ್ಲಿದ್ದುಕೊಂಡೇ 1 ಮಿಲಿಯನ್ ಡಾಲರ್ ಪೀಕಿದ್ದಾನೆ.
ನೈಜೀರಿಯಾದ ಅಂತರ್ಜಾಲ ವಂಚಕ ಹೋಪ್ ಒಲುಸೆಗುನ್ ಅರೊಕೆ ಎಂಬಾತ ಲಾಗೂಸ್ನಲ್ಲಿರುವ ಅತ್ಯಂತ ಸುಭದ್ರ ಜೈಲಿನಲ್ಲಿ ಖೈದಿ ಆಗಿದ್ದ.
ಆದರೆ ಆತ ಅಲ್ಲಿದ್ದುಕೊಂಡೇ ಈ ಅಪರಾಧ ಎಸಗಿದ್ದು, ಆತನಿಗೆ ಜೈಲಿನಲ್ಲೂ ಮೊಬೈಲ್ ಫೋನ್ ಹಾಗೂ ಅಂತರ್ಜಾಲ ಸಂಪರ್ಕ ಒದಗಿಸಿದ್ದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos