ಫುಡ್ ಡೆಲಿವರಿ ಬಾಯ್ಗಳೇ ಎಚ್ಚರ

ಫುಡ್ ಡೆಲಿವರಿ ಬಾಯ್ಗಳೇ ಎಚ್ಚರ

ಬೆಂಗಳೂರು, ಜ. 9 : ಮಹಾನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಉದ್ಯಮ ಶುರುವಾಗುತ್ತಲೇ ಇರುತ್ತದೆ. ಬ್ಯುಸಿ ಜೀವನ ನಡೆಸುತ್ತಿರುವವರು ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡಿ ತಮಗೆ ಬೇಕಾದ ಆಹಾರವನ್ನು ಮನೆ ಬಾಗಿಲಿಗೆ ತರಿಸಿಕೊಳ್ಳುವ ಸೌಲಭ್ಯ ಶುರುವಾಗಿ ಕೆಲವು ವರ್ಷಗಳೇ ಕಳೆದಿವೆ.

ಆದರೆ, ಈ ಫುಡ್ ಡೆಲಿವರಿ ಕೆಲಸ ಎಷ್ಟರ ಮಟ್ಟಿಗೆ ಸೇಫ್? ಎಂಬ ಪ್ರಶ್ನೆ ಉದ್ಭವವಾಗಿದೆ. ತಡರಾತ್ರಿಯಲ್ಲಿ ಫುಡ್ ಆರ್ಡರ್ ಮಾಡಿ ತರಿಸಿಕೊಳ್ಳುವ ಬೆಂಗಳೂರಿಗರಲ್ಲಿ ಅನೇಕರು ಫುಡ್ ಡೆಲಿವರಿ ಬಾಯ್ಗಳ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ನಿರ್ಜನ ಪ್ರದೇಶಗಳಿಗೆ ಡೆಲಿವರಿ ಬಾಯ್ಗಳನ್ನು ಕರೆಸಿ ರಾಬರಿ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos