ಗಾಯಿತ್ರಿ ಮಂತ್ರಕ್ಕೆ ನೆಟ್ಟಿಗರು ಫಿದಾ

ಗಾಯಿತ್ರಿ ಮಂತ್ರಕ್ಕೆ ನೆಟ್ಟಿಗರು ಫಿದಾ

ಮುಂಬೈ, ಅ. 30 : ಮಕ್ಕಳ ಮನಸ್ಸು ಮುಗ್ಧ. ಹಾಗಾಗಿ ಅವರನ್ನು ದೇವರ ಸಮಾನ ಅಂತ ಭಾವಿಸುತ್ತಾರೆ. ಮಕ್ಕಳ ಮುದ್ದಾದ ಮಾತುಗಳಲ್ಲಿ, ಹಾವಭಾವಗಳಲ್ಲಿ ಯಾವುದೇ ಕಪಟ ಕಾಣಲ್ಲ.
ಬಾಲಿವುಡ್ ನಟ ಸೈಫ್ ಆಲಿಖಾನ್ ಸಹೋದರಿ ಸೋಹಾ ಆಲಿ ಖಾನ್ ಮತ್ತು ಕುನಾಲ್ ಕೆಮ್ಮು ಮುದ್ದಿನ ಮಗಳು ಇನಾಯಾ ನೌಮಿ ಕೆಮ್ಮು ಗಾಯತ್ರಿ ಮಂತ್ರ ಪಠಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಹಾ ಆಲಿ ಖಾನ್ ಮತ್ತು ಕುನಾಲ್ ಕೆಮ್ಮು ಮುದ್ದಿನ ಮಗಳು ಗಾಯತ್ರಿ ಮಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನಾಯಾ ನೌಮಿ ತೊದಲುತ್ತಾ ಹೇಳಿರುವ ಗಾಯತ್ರಿ ಮಂತ್ರಕ್ಕೆ ಸಂಬಂಧಿಸಿದ ವಿಡಿಯೋವನ್ನು ಇನಾಯಾ ತಂದೆ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos