ಸಲಾರ್‌ ಸಿನಿಮಾಗೆ ಫ್ಯಾನ್ಸ್‌ ಅದ್ದೂರಿ ರೆಸ್ಪಾನ್ಸ್!‌

ಸಲಾರ್‌ ಸಿನಿಮಾಗೆ ಫ್ಯಾನ್ಸ್‌ ಅದ್ದೂರಿ ರೆಸ್ಪಾನ್ಸ್!‌

ಬೆಂಗಳೂರು: ಸಲಾರ್‌ ಇಂದು ದೇಶದ್ಯಾಂತ ಅದ್ದೂರಿಯಾಗಿ ರಿಲೀಸ್‌ ಆಗಿದೆ. ಪ್ರಭಾಸ್‌ ನಟಿಸುತ್ತಿರುವು ಈ ಸಿನಿಮಾ ಮೇಲೆ ನಿರೀಕ್ಚೆ ಇನ್ನಷ್ಟೂ ಹೆಚ್ಚಿಸಿತ್ತು. ಆ್ಯಕ್ಷನ್ ಪ್ರಿಯರಿಗೆ ಪ್ರಶಾಂತ್ ನೀಲ್ ಅವರು ಎಂದಿಗೂ ನಿರಾಸೆ ಮಾಡಿದವರಲ್ಲ. ‘ಸಲಾರ್’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇಡಲಾಗಿದೆ. ಪ್ರಭಾಸ್ ಅವರು ಧೂಳೆಬ್ಬಿಸಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಥಿಯೇಟರ್​ನಲ್ಲಿ ಸಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ.

ಬಹುನಿರೀಕ್ಷಿತ ಸಲಾರ್ ಸಿನಿಮಾ ರಿಲೀಸ್ ಆಗಿದೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ ಬೆಂಗಳೂರಿನಲ್ಲಿ ತಡರಾತ್ರಿ 12:20ಕೆ ಫ್ಯಾನ್ ಶೋ ಆಯೋಜನೆ ಮಾಡಲಾಯಿತು. ಮಡಿವಾಳ ಸಂಧ್ಯಾ ಥಿಯೇಟರ್ ನಲ್ಲಿ ಫ್ಯಾನ್ಸ್ ಶೋ ಆಯೋಜನೆ ಆಗಿತ್ತು. ಫ್ಯಾನ್ಸ್ ಶೋ ಗೇ ಅಭಿಮಾನಿಗಳು ನುಗ್ಗಿ ಬಿದ್ದು ಬಂದಿದ್ದಾರೆ ಪಟಾಕಿಯನ್ನು ಸಿಟಿಸಿ ಆಬ್ಬರಿಸಿದ್ದಾರೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ ಫ್ಯಾನ್ಸ್ ಶೋ ಗೇ ಟಿಕೆಟ್ ಸಿಗದೇ ನಿರಾಸೆಯನ್ನು ಅನುಭವಿಸಿದಂತ ಘಟನೆ ಸಹ ಆಯ್ತು. ಗಂಟೆ ಕಾಲ ಕಳೆದು ಅಭಿಮಾನಿಗಳು ಬ್ಲಾಕ್ಬಸ್ಟರ್ ಮೂವಿ ಅಂತಿದ್ದಾರೆ. ಸಿಂಹ ನೋಡಿದಂತಹ ಅಭಿಮಾನಿಗಳು ಕೆಜಿಎಫ್ ಉಗ್ರಂಕ್ಕಿಂತ ಈ ಮೂವಿ  ಸಕ್ಕತ್ತಾಗಿದೆ ಅಂತ ಫ್ಯಾನ್ಸ್ ತನ್ನ ಅಭಿಪ್ರಾಯವನ್ನು ಹೇಳ್ತಾ  ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos