ಸ್ಫೋಟಕ ಬಳಸಿ 2 ಅಕ್ರಮ

ಸ್ಫೋಟಕ ಬಳಸಿ 2 ಅಕ್ರಮ

ಕೊಚ್ಚಿ, ಜ.11: ಕರಾವಳಿ ನಿಬಂಧನಾ ವಲಯ ನಿಯಮಗಳನ್ನು ಉಲ್ಲಂಘಿಸಿ ಕೇರಳದ ಕೊಚ್ಚಿಯ ಮರಡು ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಎರಡು ಅಕ್ರಮ ಗಗನಚುಂಬಿ ಅಪಾರ್ಟ್ಮೆಂಟ್ಗಳನ್ನು ಇಂದು ಬೆಳಗ್ಗೆ ನಿಯಂತ್ರಿತ ಸ್ಫೋಟಕಗಳ ಮೂಲಕ ಧ್ವಂಸಗೊಳಿಸಲಾಗಿದೆ. 60 ಮೀಟರ್ 19 ಕಟ್ಟಡಗಳ ಎಚ್2ಒ ಹೋಲಿಫೇತ್ ಮತ್ತು ಆಲ್ಫಾ ಫೆರೇನ್ ಎಂಬ ಎರಡು ಅವಳಿ ಕಟ್ಟಡಗಳನ್ನು ಇಂದು ಬೆಳಗ್ಗೆ 11.18ಕ್ಕೆ ಸರಿಯಾಗಿ ನಿಯಂತ್ರಿತ ಸ್ಫೋಟಕಗಳನ್ನು ಬಳಸಿ ಅಕ್ಕಪಕ್ಕದ ಸ್ಥಳಗಳಿಗೆ ಯಾವುದೇ ಧಕ್ಕೆಯಾಗದಂತೆ ನೆಲಕ್ಕುರುಳಿಸಲಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos