ಹೆಬ್ಬಗೋಡಿ ರಸ್ತೆ ಫುಲ್ ಜಾಮ್

ಹೆಬ್ಬಗೋಡಿ ರಸ್ತೆ ಫುಲ್ ಜಾಮ್

ಆನೇಕಲ್, ಅ. 19: ನಗರದ ಎಲೆಕ್ಟ್ರಾನಿಕ್ ಸಿಟಿ ಹೆಬ್ಬಗೋಡಿ ರಸ್ತೆ ನಡುವೆ ಸಂಪೂರ್ಣ ಟ್ರಾಫಿಕ್  ಜಾಮ್. ಟ್ರಾಫಿಕ್ ‌ಜಾಮ್ ನಿಲ್ಲಿ ಸಿಕ್ಕಿಹಾಕಿಕೊಂಡಿರುವ ಆಂಬುಲೆನ್ಸ್, ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಟ್ರಾಫಿಕ್ ನಲ್ಲಿ ಪರದಾಟ. ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 4 ಕಿಮೀ ಯಷ್ಟು ಟ್ರಾಫಿಕ್ ಜಾಮ್.  ಟ್ರಾಫಿಕ್ ಜಾಮ್ ಗೆ ಮುಖ್ಯ ಕಾರಣ ಮೆಟ್ರೋ ಕಾಮಗಾರಿ. ರಸ್ತೆಯ ಅರ್ಧಬಾಗ ಮೆಟ್ರೋ ಬ್ಯಾರಿಗೇಟ್ ಗಳಿಂದ ತುಂಬಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ‌ ನಡೆಯುತ್ತಿರುವ ಮೆಟ್ರೋ ಕಾಮಗಾರಿ. ಇದರಿಂದ ಪ್ರತಿ ನಿತ್ಯ ಸಾವಿರಾರು ಜನರಿಗೆ ತೊಂದರೆ ಅನುಭವಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos