ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ

ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಬಲ ಭೂಕಂಪ ಆಗಿದೆ. ಭೂಮಿ ಕಂಪಿಸುವಂತಿದ್ದು ದೆಹಲಿಯಲ್ಲಿ ಆಗಾಗ ಈ ರೀತಿ ಭೂಕಂಪ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಜನ ಬಯಬೀತರಾಗಿ ಹೊರಗಡೆ ಓಡಿ ಬಂದಿದ್ದಾರೆ. ಸಹಜವಾಗಿ ಆತಂಕ ಮನೆ ಮಾಡಿರುತ್ತದೆ.

ಭೂಮಿ ಕಂಪಿಸುವಂತಹ ಸಂದರ್ಭದಲ್ಲಿ ರಿಕ್ಟರ್ ಮಾಪನದಲ್ಲಿ 7.2ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ದೊಡ್ಡ ಮಟ್ಟದಲ್ಲಿ ಭೂಮಿ ಅಲುಗಾಡಿದೆ ಸಹಜವಾಗಿಯೇ ಮನೆಯಲ್ಲಿರುವಂತಹ ವಸ್ತುಗಳೆಲ್ಲ ಶೇಕ್ ಆಗಿದೆ ಜನರೆಲ್ಲರೂ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos