ಭೀಕರ ಭೂಕಂಪಕ್ಕೆ ತತ್ತರಿಸಿದ ಜಪಾನ್!

ಭೀಕರ ಭೂಕಂಪಕ್ಕೆ ತತ್ತರಿಸಿದ ಜಪಾನ್!

ಬೆಂಗಳೂರು: ಹೊಸ ವರ್ಷದ ಮೊದಲ ದಿನ ಒಂದು ಪ್ರಕೃತಿಯ ಮುನಿಸಿಗೆ ಅಕ್ಷರ ಸಹ ತತ್ತರಿಸಿ ಹೋಗಿದೆ. ಸರಣಿ ಭೂಕಂಪ ಅದು ಕೂಡ ಭೀಕರ ಭೂಕಂಪ ಜೊತೆಗೆ ಮಿನಿ ಸುನಾಮಿಗೆ ಜಪಾನ್ ಅಕ್ಷರ ಸಹ ನಲುಗಿ ಹೋಗಿದೆ. 2011 ರಲ್ಲಿ ಜಗತ್ತನ್ನೇ ಬೆಚ್ಚಿ ಬೀಳಿಸಿದ ಜಪಾನ್ ಬಾರಿ ಸುನಾಮಿ ಸುನಾಮಿಯ ದಿನವನ್ನು ನೆನಪಿಸುವ ರೀತಿಯಾಗಿದ್ದು.

ಭೂಕಂಪದ ತೀವ್ರತೆ 7. 5 ರಷ್ಟಿದ್ದ ಕಾರಣ ಕರಾವಳಿ ಪ್ರದೇಶದಲ್ಲಿ 5 ಮೀಟರ್ ಎತ್ತರದವರೆಗೂ ಸುಮಾರು ಸುನಾಮಿಯ ಅಲೆ ಹೇಳುತ್ತಿದೆ. ಈ ಮಧ್ಯೆ ಆರು ಜನರ ಸಾವಾಗಿದ್ದು. ಇನ್ನು ಅನೇಕರು ಜೀವ ಸಮಾಧಿ ಯಾಗಿರುವ ಶಂಕೆ ಇದೆ.ಮನೆಗಳು ಜಲ ಸಮಾಧಿಯಾಗಿದೆ. ಜನ ಮನೆಗಳನ್ನು ತೊರೆದಿದ್ದಾರೆ. ಆಲ್ಮೋಸ್ಟ್ 35ಕ್ಕೂ ಸಾವಿರ ಅಧಿಕಕ್ಕೂ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಲವು ದೇಶಗಳಲ್ಲಿ ಸುನಾಮಿಯ ಅಲೆ ಇಡುವ ಆತಂಕ ಮುಂದುವರೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos