ದುರ್ಗೆಗೆ 20 ಕೋಟಿ ಸ್ವರ್ಣಾಲಂಕಾರ

ದುರ್ಗೆಗೆ 20 ಕೋಟಿ ಸ್ವರ್ಣಾಲಂಕಾರ

ಕೋಲ್ಕತಾ, ಸೆ. 30 : ಕೋಲ್ಕತಾದಲ್ಲಿ ದುರ್ಗಾ ಮಾತೆಯ ವಿಗ್ರಹಗಳಿಗೆ ಈ ಬಾರಿ ಅದ್ಧೂರಿಯೋ ಅದ್ದೂರಿ. ಈ ಬಾರಿಯ ವಿಶೇಷವೆಂದರೆ ಪ್ರತಿಮೆಗಳಿಗೆ ಭಾರೀ ಪ್ರಮಾಣದ ಚಿನ್ನ, ಬೆಳ್ಳಿಯ ಆಭರಣ ಹಾಕಿರುವುದು. ಕೋಲ್ಕತಾದ ಸಂತೋಷ್ ಮಿತ್ರ ಸ್ಕ್ವೇರ್ನ ದುರ್ಗಾ ಮಾತೆಯ ಮೂರ್ತಿಗೆ 50 ಕಿಲೋ ಚಿನ್ನ ಹಾಗೂ ಎಂಟಲಿ ಬಳಿಯ ದುರ್ಗೆಯ ಮೂರ್ತಿಗೆ 110 ಕಿಲೋ ಬೆಳ್ಳಿಯನ್ನು ಹಾಕಿ ಅಲಂಕರಿಸಲಾಗಿದೆ. ಚಿನ್ನದ ಬೆಲೆ 10 ಗ್ರಾಂಗೆ 40 ಸಾವಿರ ರೂ.ಗೆ ಏರಿಕೆಯಾಗಿದ್ದರೂ ಇಲ್ಲಿನ ಜನರು ಚಿಂತಿಸಿಲ್ಲ. ಈ ದುರ್ಗೆಯನ್ನು ಅಲಂಕರಿಸಿದ ಚಿನ್ನದ ಬೆಲೆಯೇ 20 ಕೋಟಿ ರೂ. ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos