ಕೊನೆಗೂ ನಾಮಿನೇಷನ್ ಇಂದ ಪಾರಾದ ಪ್ರತಾಪ್.!

ಕೊನೆಗೂ ನಾಮಿನೇಷನ್ ಇಂದ ಪಾರಾದ  ಪ್ರತಾಪ್.!

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಎಲ್ಲವೂ ಬದಲಾಗುತ್ತಿದೆ. ನಿನ್ನೆ ಇದ್ದಂತೆ ಇವತ್ತು ಇರುವುದಿಲ್ಲ. ತುಂಬಾ ದಿನಗಳಿಂದ ಇದ್ದು ಸದ್ಯಕ್ಕೆ ಬದಲಾಗದಿರುವುದು ಎನ್ನಬಹುದು.

ಕೊನೆಗೂ ನಾಮಿನೇಷನ್  ಇಂದ  ಪಾರದ  ಡ್ರೋಣ್ ಪ್ರತಾಪ್ ಗೆ  ತನಗೆ ಸಿಕ್ಕಿದ ಪಾಸ್ ಅನ್ನುಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್ ಹೆಂಗಿರತ್ತೆ ನೋಡೋಣ ತೋರಿಸು ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್ ಅನ್ನು ವಿನಯ್ ಕೈಗೆ ಕೊಟ್ಟಿಲ್ಲ. ಬಿಗ್ಬಾಸ್ ಮನೆಯ ನಾಲ್ಕನೇ ವಾರದ ಬೆಳಕು ಭರ್ಜರಿ ಯಾಗಿ ,ಜಿದ್ದಾಜಿದ್ದಿಯೊಂದಿಗೆ ಶುರುವಾಗಿದೆ. ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್ ಅವರು ತುಂಬಾ ಜೋಶ್ನಲ್ಲಿದ್ದಾರೆ, ಕಾರ್ತಿಕ್‌ ಅವರು ಬಲಪ್ರಯೋಗಕ್ಕೂ ಮುಂದಾಗಿದ್ದಾರೆ.

ವಿನಯ್ ಜೋರಾಗಿ ಹಾಕಿದ ಆವಾಜ್ ಗೆ ಪ್ರತಾಪ್ ಕ್ಯಾರೇ ಅಂದಿಲ್ಲ. ಮೂರನೇ ವಾರ ಹಿಂದಿನ ವಾರಗಳಷ್ಟು ಕಾಮ್ ಆಗಿರುವುದಿಲ್ಲ ಎಂಬುದರ ಸೂಚನೆಯನ್ನು ಬಿಡುಗಡೆ ಮಾಡಿರುವ ದಿನದ ಮೊದಲ ಪ್ರೊಮೋದಲ್ಲಿ ಜೋರಾಗಿಯೆ ಕಾಣಿಸಿದೆ. ಬೆಳಿಗ್ಗೆಯ ಕನ್ನಸಿನ ನಿದ್ದೆಯಲ್ಲಿದ್ದ ಸದಸ್ಯರಿಗೆ ಬಿಗ್ಬಾಸ್ ಧ್ವನಿ ಎಚ್ಚರಿಕೆಯ ಕರೆಗಂಟೆಯ ಹಾಗೆ ಮೊಳಗಿದೆ. ಈವಾರ ಎಲ್ಲರಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್ಗಳನ್ನು ಹುಡುಕಬೇಕು, ಎಂದು ಬಿಗ್ಬಾಸ್ ಆದೇಶಿಸಿದ್ದಾರೆ. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್ಗಳನ್ನು ಒಡೆದೊಡೆದು ನೋಡಲು ಶುರುಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos