ಡಿಕೆಶಿ ಗೆ ನಾಳೆ ಇಡಿ ವಿಚಾರಣೆ

ಡಿಕೆಶಿ ಗೆ ನಾಳೆ ಇಡಿ ವಿಚಾರಣೆ

ನವದೆಹಲಿ , ಸೆ. 1 : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿನ ವಿಚಾರಣೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ. ದೆಹಲಿಯ ಇಡಿ ಕಚೇರಿಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಇಂದು ವಿಚಾರಣೆಗಾಗಿ ಬೆಳಗ್ಗೆ 11 ಗಂಟೆಗೆ ಬಂದಿದ್ದೆ. ಮಧ್ಯ ಊಟಕ್ಕಾಗಿ ಅರ್ಧ ಗಂಟೆ ಕಳಿಸಿಕೊಟ್ಟಿದ್ದರು. ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿಕೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಸೋಮವಾರ ಮತ್ತೆ ವಿಚಾರಣೆ ಬರುವಂತೆ ತಿಳಿಸಿದ್ದಾರೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos