ದೀಪಿಕಾ ಮೂಗು ಟ್ರೋಲ್

ದೀಪಿಕಾ ಮೂಗು ಟ್ರೋಲ್

ಮುಂಬೈ, ಜು. 13 : ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ಜನರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ದೀಪಿಕಾ ಪಡುಕೋಣೆ ಜ್ಯುವೆಲ್ಲರಿ ಕಂಪನಿಗಾಗಿ ಫೋಟೋಶೂಟ್ ನಲ್ಲಿ ಬಿಳಿ ಬಣ್ಣ ಬುಸಿನೆಸ್ ಸೂಟ್ ಹಾಗೂ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ವಜ್ರದ ಆಭರಣ ಧರಿಸಿ ಅಭಿಮಾನಿಗಳಿಗೆ ಇಷ್ಟ.
ಫೋಟೋಶೂಟ್ನಲ್ಲಿ ದೀಪಿಕಾ ಮೇಕಪ್ ಸರಿ ಆಗಿಲ್ಲ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ‘ಕೆಲವರು ನಿಮ್ಮ ಮೂಗಿಗೆ ಏನಾಗಿದೆ?’ ಎಂದು ಕಾಮೆಂಟ್ ಮಾಡಿದರೆ, ಮತ್ತೆ ‘ಕೆಲವರು ಮೇಕಪ್ ಆರ್ಟಿಸ್ಟ್ ಮೂಗಿನ ಮೇಲಿದ್ದ ಮೇಕಪ್ ತೆಗೆಯಲು ಮರೆತಿದ್ದಾನೆ’ ಎಂದು ಕಮೆಂಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos