ಡಿಕೆಶಿ ಗಡ್ಡಗೆ ಅಭಿಮಾನಿ ಫಿದಾ..!

ಡಿಕೆಶಿ ಗಡ್ಡಗೆ ಅಭಿಮಾನಿ ಫಿದಾ..!

ಬೆಂಗಳೂರು,ನ 27 : ಡಿಕೆಶಿ ಅಪ್ಪಟ ಅಭಿಮಾನಿಯೊಬ್ಬಳ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗಡ್ಡದ ಸ್ಟೈಲ್ಗೆ ಫಿದಾ ಆಗಿ ಮಹಿಳಾ ಅಭಿಮಾನಿಯೊಬ್ಬರು ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಸಿಲುಕಿ ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗಡ್ಡದ ಸ್ಟೈಲ್ಗೆ ಸಿಕ್ಕಾಪಟ್ಟೆ ಜನ ಫ್ಯಾನ್ ಆಗಿಬಿಟ್ಟಿದ್ದಾರೆ. ಈಗ ಅವರ ಹೊಸ ಸ್ಟೈಲ್ಗೆ ಮಹಿಳಾ ಅಭಿಮಾನಿಯೊಬ್ಬರು ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos