ಧ್ರುವ ಸರ್ಜಾ ಅವರಿಗೆ ಇಂದು ಖುಷಿಯ ಸಂಭ್ರಮ

ಧ್ರುವ ಸರ್ಜಾ ಅವರಿಗೆ ಇಂದು ಖುಷಿಯ ಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇಂದು ಪ್ರೇರಣಾ ಅವರಿಗೆ ನಾರ್ಮಲ್ ಡಿಲಿವರಿಯಾಗಿದೆ. ಇವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.’ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ ಈಗ ಚಿರು ಮಗನ ರೂಪದಲ್ಲಿ ಧ್ರುವ ಸರ್ಜಾ ಮಡಿಲು ಸೇರಿದ್ದಾರೆ ಎಂದು. ಜನರ ಮಾತಿನಂತೆ ಹಾಗೆ ನಡೆಯಲಿ. ನಮ್ಮ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂಭ್ರಮ ಮನೆ ಮಾಡಿದ ಮೊದಲು ರಾಯನ್ ಆಮೇಲೆ ನನ್ನ ಮಗಳು ಈಗ ಮಗ. ತಾಯಿ ಗರ್ಭಿಣಿ ಆಗಿರುವಾಗ ಮಗುವಿಗೆ ನಾಮಕರಣ ಮಾಡಬಾರದು ಎಂದು ಹೇಳಿದ್ದರು ಅದಕ್ಕೆ ಹೆಸರಿಟ್ಟಿರಲಿಲ್ಲ ಹೀಗಾಗಿ ಒಟ್ಟಿಗೆ ಎರಡೂ ಮಾಡುತ್ತೇವೆ. ಫ್ಯಾಮಿಲಿಯಲ್ಲಿ ಮೂರು ಜನ ಮಕ್ಕಳಿದ್ದಾರೆ. ಎಲ್ಲರೂ ತುಂಬಾ ಹ್ಯಾಪಿ ಆಗಿದ್ದಾರೆ’ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos