ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ

ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ

ಮುಂಬೈ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಚಿತ್ರರಂಗದ ಸ್ಟಾರ್ ನಟ ನಟಿಯರು, ಮಹಾನ್ ನಾಯಕರುಗಳ ಮೇಣದ ಪ್ರತಿಮೆಗಳು ಲಂಡನ್ನಲ್ಲಿ ರಾರಾಜಿಸುತ್ತಿವೆ. ಇದೀಗ ಈ ಮೇಣದ ಪ್ರತಿಮೆಗೆ ದೀಪಿಕಾ ಕೂಡ ಸೇರಿಕೊಂಡಿದ್ದಾರೆ.

ಹೌದು, ಲಂಡನ್ ನ ಮೇಡಂ ಟುಸ್ಸಾಡ್ ನಲ್ಲಿ ಸ್ಟಾರ್ ನಟ ನಟಿಯರು ಹಾಗೂ ಮಹಾನ್ ನಾಯಕರುಗಳ ಪ್ರತಿಮೆಗಳನ್ನು ಮೇಣದಲ್ಲಿ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಲಂಡನ್ ಗೆ ಭೇಟಿ ನೀಡಿದವರೆಲ್ಲಾ ಇಲ್ಲಿಗೆ ಹೋಗದೇ ಇರರು. ಇದೀಗ ಈ ಮ್ಯೂಸಿಯಂಗೆ ದೀಪಿಕಾ ಪ್ರತಿಮೆಯೊಂದು ಸೇರಿಕೊಂಡಿದೆ.

ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ ಅನಾವರಣಗೊಂಡಿತ್ತು. ನಿಜಕ್ಕೂ ಒಮ್ಮೆ ದೀಪಿಕಾ ತನ್ನಂತೆ ಇರುವ ಮೇಣದ ಪ್ರತಿಮೆ ನೋಡಿ ಶಾಕ್ ಆಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos