ದೀಪಿಕಾ ಹುಟ್ಟುಹಬ್ಬ ಎಲ್ಲಿ ಗೊತ್ತಾ?

ದೀಪಿಕಾ ಹುಟ್ಟುಹಬ್ಬ ಎಲ್ಲಿ ಗೊತ್ತಾ?

ಮುಂಬೈ, ಜ. 3 : ನಟಿ ದೀಪಿಕಾ ಪಡುಕೋಣೆ ತಮ್ಮ 34ನೇ ಹುಟ್ಟುಹಬ್ಬನ್ನು ಈ ಬಾರಿ ತಮ್ಮ ಹುಟ್ಟುಹಬ್ಬ ಆ್ಯಸಿಡ್ ದಾಳಿ ಸಂತ್ರಸ್ತರ ಜತೆ ಆಚರಿಸಲು ನಿರ್ಧರಿಸಿದ್ದಾರೆ.
ಜ.5ರಂದು ಅವರು 34ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅದ್ಧೂರಿ ಬರ್ತ್ಡೇ ಪಾರ್ಟಿ ಆಯೋಜಿಸುವ ಬದಲು ಲಖನೌಗೆ ಹೋಗಿ ಅಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರೇ ನಡೆಸುವ ಕೆಫೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಬರ್ತ್ಡೇ ಮಾಡಲಿದ್ದಾರೆ. ಛಪಾಕ್ ಸಿನಿಮಾ ಆ್ಯಸಿಡ್ ದಾಳಿ ಸಂತ್ರಸ್ತೆಯೊಬ್ಬರ ಕುರಿತಾಗಿರುವುದರಿಂದ ತಮ್ಮ ಬರ್ತ್ಡೇಯನ್ನೂ ಅವರೊಂದಿಗೆ ವಿಶೇಷ.

ದೆಹಲಿಗೆ ಹೋಗಿ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿತೊಡಗಿಕೊಳ್ಳಲಿದ್ದಾರೆ. ಮೇಘನಾ ಗುಲ್ಜಾರ್ ನಿರ್ಮಾಣದ ಈ ಸಿನಿಮಾವು ಟ್ರೇಲರ್ ಮತ್ತು ಲುಕ್ಗಳಿಗೆ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದು, ಜನವರಿ 10ರಂದು ಬಿಡುಗಡೆಯಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos