ಸಾವಿನ ದವಡೆಯಿಂದ ಪ್ರಯಾಣಿಕ ಪಾರು!

ಕ್ಯಾಲಿಪೋರ್ನಿಯಾ, ನ. 5 : ಭದ್ರತಾ ಸಿಬ್ಬಂದಿ ಪ್ರಯಾಣಿಕರೊಬ್ಬರನ್ನು ಪವಾಡ ದೃಶ್ಯದಲ್ಲಿ ಪಾರು ಮಾಡಿರುವ ಘಟನೆ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನದಟ್ಟಣೆಯಿಂದ ಕೂಡಿದ ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಸಾವಿನ ದವಡೆಯಿಂದ ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಪಾರು ಮಾಡಿದ್ದಾರೆ.
ರೈಲು ಇನ್ನೇನು ಫ್ಲಾಟ್ ಫಾರಂಗೆ ಬಂದು ನಿಲ್ಲುವಷ್ಟರಲ್ಲಿ ಪ್ರಯಾಣಿಕ ಹಳಿ ಮೇಲೆ ಬೀಳುತ್ತಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಭದ್ರತಾ ಸಿಬ್ಬಂದಿ, ಪ್ರಯಾಣಿಕ ಹಳಿ ಮೇಲೆ ಬೀಳದಂತೆ ಎಳೆದುಕೊಳ್ಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos