ನವರಾತ್ರಿ ದಸರಾ ರಾತ್ರಿ ರಥ

ನವರಾತ್ರಿ ದಸರಾ ರಾತ್ರಿ ರಥ

ಸಿ. ವಿ. ರಾಮನ್ ನಗರ, ಸೆ. 27: ಜೀವನ ಬಿಮಾ ನಗರದಲ್ಲಿರುವ ಶ್ರೀ ಪಂಚಮುಖಿ ಗಣಪತಿ, ಶ್ರೀ ದುರ್ಗಾ ದೇವಿ, ಶ್ರೀ ಶಿವ, ಶ್ರೀ ಮಹಾ ವಿಷ್ಣು, ಶ್ರೀ ಸುಬ್ರಮಣಿ ಸ್ವಾಮಿ,9 ನೆ ವರ್ಷದ ವಾರ್ಷಿಕತ್ಸವ ಹಾಗೂ ನವರಾತ್ರಿ ದಸರಾ ರಾತ್ರಿ ರಥ, ಜಾತ್ರೆ, ಹಣ್ಣು, ದೀಪ, ವಿಷೇಶ ವಾಗಿರುತ್ತೆದೆ. ಸೆ.29 ರಿಂದ ಅ. 7 ರ ತನಕ ನಡೆಯು ತದೆ ಶ್ರೀ ಪಂಚಶಕ್ತಿ ದೇವರುಗಳಲ್ಲಿ ಮದುವೆ ಅಗದೆ ಇರುವವರು, ಮಕಳು ಆಗದೆ ಇರರುವವರು, ಮತ್ತು  ಮಕಳ ವಿದ್ಯಾಬ್ಯಾಸಕ್ಕಾಗಿ ಈ 10 ದಿನಗಳಲ್ಲಿ ದೇವಿಯ ಹತ್ತಿರ ಬೇಡಿಕೊಂಡರೆ ಸಮಸ್ಯೆಗಳು ಪರಿಹಾರ ವಾಗುತ್ತದೆ ಎಂದು ದೇವಸ್ಥಾನ ಮುಖ್ಯಸ್ತರು ಶ್ರಿ ಕೃಷ್ಣ ಅವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos