ಭಾರಿ ವೈರಲ್‌ ಆಗುತ್ತಿದೆ ದರ್ಶನ್‌ ಟ್ವೀಟ್!

ಭಾರಿ ವೈರಲ್‌ ಆಗುತ್ತಿದೆ ದರ್ಶನ್‌ ಟ್ವೀಟ್!

ಬೆಂಗಳೂರು: ಕನ್ನಡ ಸಿನಿಮಾ ರಂಗದ ಸ್ಟಾರ್ ನಟ ದರ್ಶನ್ ಗೆ ಕನ್ನಡ ಚಿತ್ರರಂಗದಲ್ಲಿ ಬಾರಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ತಿಂಗಳುಗಳಿಂದ ನಟ ದರ್ಶನ್ ಹಲವು ವಿವಾದದ ವಿವಾದಕ್ಕೆ ಒಳಗಾಗುತ್ತಿದ್ದಾರೆ. ಕಾಟೇರಾ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಲಾಗುತ್ತಿದೆ.

ಜೆಟ್ ಲ್ಯಾಗ್ ನಲ್ಲಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿದ ಕಾರಣ. ಪಬ್ನಲ್ಲಿ ಪಾರ್ಟಿ ಮಾಡಿದ ವಿಚಾರದಲ್ಲಿ ಸಿಲುಕಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮತ್ತೆ ವಿಚಾರಣೆ ಎದುರಿಸಿದ್ದಾರೆ.‌ ವೆಂಕಟೇಶ್ ನಟ ದರ್ಶನ್ ಅವರನ್ನು ಕೆಲವರು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ನಟ ದರ್ಶನ್ ನಾನು ಕೋಪ ಮಾಡ್ಕೊಳ್ಳಲ್ಲ, ನಾನು ಬೇಜಾರು ಮಾಡಿಕೊಳ್ಳಲ್ಲ, ನೋಂದ್ಕೊಳಲ್ಲ, ಈ ಆರೋಪ ಯಾರು ಮಾದ್ತಾಯಿದ್ದೀರಾ ಅಂತ ಗೊತ್ತಿದೆ. ಕಾಲಾಯ ತಸ್ಮೈ ನಮಃ ಅಂತ ನಟ ದರ್ಶನ್ ಟ್ವೀಟ್.

ಫ್ರೆಶ್ ನ್ಯೂಸ್

Latest Posts

Featured Videos