ದಚ್ಚುಗೆ ನಾಯಕಿಯಾಗಿ ಮೆಹ್ರೆನ್ ಕೌರ್

ದಚ್ಚುಗೆ ನಾಯಕಿಯಾಗಿ ಮೆಹ್ರೆನ್ ಕೌರ್

ಬೆಂಗಳೂರು, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ತರುಣ್ ಕಿಶೋರ್ ನಿರ್ದೇಶಿಸಿ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾ ತನ್ನ ಪೋಸ್ಟರ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

ಸದ್ಯ ರಾಬರ್ಟ್ ಗೆ ನಾಯಕಿ ಯಾರು ಎಂಬ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಮೆಹ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರೆ. ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾದಲ್ಲಿ ನಟಿಸಿರುವ ಪಂಜಾಬಿ ಹುಡುಗಿ ತೆಲುಗು ಸಿನಿಮಾದ ನೋಟಾದಲ್ಲಿ ಅಭಿನಯಿಸಿದ್ದಾರೆ, ವಿಜಯ್ ದೇವರಕೊಂಡ ಜೊತೆ ಹಾಗೂ ಮಲ್ಟಿ ಸ್ಟಾರರ್ ಸಿನಿಮಾವಾಗಿರುವ ಎಫ್2 ದಲ್ಲೂ ನಟಿಸಿದ್ದಾರೆ, ಸದ್ಯ ತಮಿಳಿನಲ್ಲಿ  ಧನುಷ್ ಜೊತೆಗೂ ನಾಯಕಿಯಾಗಿ ನಟಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos